ಸುದ್ದಿ ಸಂಕ್ಷಿಪ್ತ

ಜ.13ರಂದು ‘ಆರ್ಷಸಂಸ್ಕೃತಿ- ವಿವಾಹ’ ಪ್ರವಚನ

ಮೈಸೂರು,ಜ.11 : ಲಕ್ಷ್ಮೀಪುರಂನ ಅಷ್ಟಾಂಗ ಯೋಗ ವಿಜ್ಞಾನ ಮಂದಿರದಲ್ಲಿ ಜ.13ರಂದು ಸಂಜೆ 7 ಗಂಟೆಗೆ ‘ಅರ್ಷಸಂಸ್ಕೃತಿ -ವಿವಾಹ’ ಬಗ್ಗೆ 7ನೇ ಪ್ರವಚನವನ್ನು ಏರ್ಪಡಿಸಲಾಗಿದ್ದು, ಡಾ.ಕೆ.ಎಲ್.ಶಂಕರನಾರಾಯಣ ಜೋಯಿಸ್ ಅವರು ಪ್ರವಚನ ನೀಡಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: