ಸುದ್ದಿ ಸಂಕ್ಷಿಪ್ತ

ಸುಯೋಗ ಬಜಾರ್ ಉದ್ಘಾಟನೆ ನಾಳೆ

ಮೈಸೂರು,ಜ.11 : ಸುಯೋಗ ವತಿಯಿಂದ ಸುಯೋಗ ಬಜಾರ್ 2019 ಅನ್ನು ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್ ಅವರು ಉದ್ಘಾಟಿಸುವರು. ಮಾಲೀಕರಾದ ಶೃತಿ ರಂಗ ಅವರು ಹಾಜರಿರಲಿದ್ದಾರೆ.

ಸಮಯ : ನಾಳೆ ಬೆಳಗ್ಗೆ 11.30ಕ್ಕೆ, ಸ್ಥಳ : ವಿವಿ ಮೊಹಲ್ಲಾದ ಸುಯೋಗ #2775, 4ನೇ ಮುಖ್ಯ

Leave a Reply

comments

Related Articles

error: