ಮೈಸೂರು

ಸಬ್ಇನ್ಸಪೆಕ್ಟರ್ ಗಳ ನಿರ್ಗಮನ ಪಥ ಸಂಚಲನ ಇದೇ ಮೊದಲ ಬಾರಿಗೆ ಲೈವ್ ನಲ್ಲಿ

ಮೈಸೂರು,ಜ.13:- ನಾಳೆ  ಪೊಲೀಸರ ಅಕಾಡೆಮಿಯ ಕವಾಯತು ಮೈದಾನದಲ್ಲಿ ನಡೆಯಲಿರುವ ಸಬ್ಇನ್ಸಪೆಕ್ಟರ್ ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮವು ಇದೇ ಮೊದಲ ಬಾರಿಗೆ ಲೈವ್ ಆಗಿ ಪ್ರಕಟಗೊಳ್ಳಲಿದೆ ಎಂದು ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕ ವಿಪುಲ್ ಕುಮಾರ್ ತಿಳಿಸಿದ್ದಾರೆ.

ಲೈವ್ ಕಾರ್ಯಕ್ರಮವನ್ನು http// vvmlive.ivb7webcaster.com/liveevents.aspx  ನಲ್ಲಿ ವೀಕ್ಷಿಸಬಹುದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: