ಸುದ್ದಿ ಸಂಕ್ಷಿಪ್ತ

ಜ.18ರಂದು ‘ರೇಸ್-19’

ಮೈಸೂರು,ಜ.16 : ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಮೈಸೂರು ಕೇಂದ್ರದ ವತಿಯಿಂದ ‘ರೇಸ್-19’ ಕಾರ್ಯಾಗಾರ ಅನ್ನು ಜ.18ರ ಬೆಳಗ್ಗೆ 10 ಗಂಟೆಗೆ ವಿಶ್ವೇಶ್ವರನಗರದ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಆಡಿಟೋರಿಯಂ ನಲ್ಲಿ ಏರ್ಪಡಿಸಲಾಗಿದೆ.

ಐಐಟ ಜೋದ್ ಪುರ ನ ನಿರ್ದೇಶಕ ಡಾ.ಸಿ.ವಿ.ಆರ್.ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡುವರು, ಎಸಿಸಿಇ (ಐ) ಎಸ್.ರತ್ನವೆಲ್ ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: