ಸುದ್ದಿ ಸಂಕ್ಷಿಪ್ತ

ಜ.20 ರಂದು ಶಾಸ್ತ್ರೀಯ ಗಾಯನದ ಸ್ಪರ್ಧೆ

ಮೈಸೂರು,ಜ.17-ಸಂತ ಶ್ರೀ ತ್ಯಾಗರಾಜ ಆರಾಧನೆಯ ಪ್ರಯುಕ್ತ ಜ.20 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರು ಮುಲಕನಾಡು ಸಭಾದಲ್ಲಿ ಶಾಸ್ತ್ರೀಯ ಗಾಯನದ ಸ್ಪರ್ಧೆ ಆಯೋಜಿಸಲಾಗಿದೆ.

ಸಬ್ ಜೂನಿಯರ್ (10 ವರ್ಷದವರೆಗೆ), ಜೂನಿಯರ್ (10 ವರ್ಷದಿಂದ 16 ವರ್ಷ), ಸೀನಿಯರ್ (16 ವರ್ಷದಿಂದ 25 ವರ್ಷ) ದವರು ಭಾಗವಹಿಸಬಹುದಾಗಿದೆ. ನೋಂದಣಿಗಾಗಿ ಮೊ.ಸಂ. 9448044185, 9900371796 ಸಂಪರ್ಕಿಸಬಹುದು. (ಎಂ.ಎನ್)

Leave a Reply

comments

Related Articles

error: