ಸುದ್ದಿ ಸಂಕ್ಷಿಪ್ತ

ಜ.20 ರಂದು ಉಚಿತ ಕಾರ್ಯಾಗಾರ

ಮೈಸೂರು,ಜ.17-ಯಂಗ್ ಮೈಂಡ್ ಟುಟೋರಿಯಲ್ ಮೈಸೂರು ಇವರ ಸಹಯೋಗದೊಂದಿಗೆ ಜ.20 ರಂದು ಬೆಳಿಗ್ಗೆ 10 ಗಂಟೆಗೆ ಯುಜಿಸಿ-ನೆಟ್, ಕೆ-ಸೆಟ್ ಪರೀಕ್ಷೆಯ ಪ್ರಥಮ ಪತ್ರಿಕೆಯ ಒಂದು ದಿನದ ಉಚಿತ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಮೊ.ಸಂ. 8746952515, 8861953684 ಸಂಪರ್ಕಿಸಬಹುದು. (ಎಂ.ಎನ್)

Leave a Reply

comments

Related Articles

error: