ಸುದ್ದಿ ಸಂಕ್ಷಿಪ್ತ

ಜ.19 ರಂದು ಭಜನಾ, ದೇವರನಾಮ ಕಾರ್ಯಕ್ರಮ

ಮೈಸೂರು,ಜ.17-ಶ್ರೀ ರಾಮಾಭ್ಯುದಯ ಸಭಾ ಚಾರಿಟಬಲ್ ಟ್ರಸ್ಟ್ ಜ.19 ರಂದು ಬೆಳಿಗ್ಗೆ 6.30ಕ್ಕೆ ರಾಮಮಂದಿರದ ಆವರಣದಲ್ಲಿ ಮೀರಾ ಸಂಗೀತ ಕಲಾನಿಕೇತನ ವೃಂದದವರಿಂದ ಭಜನಾ ಮತ್ತು ದೇವರನಾಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. (ಎಂ.ಎನ್)

Leave a Reply

comments

Related Articles

error: