ಮೈಸೂರು

ಚರಂಡಿ ಕೆಸರು ತೆಗೆದು ಶುಚಿತ್ವ

ಬೈಲಕುಪ್ಪೆ: ಬೆಂಗಳೂರು-ಮಂಗಳೂರು ಹೆದ್ದಾರಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಗ್ರಾಮದಲ್ಲಿ ನಿರ್ಮಿಸಿದ ಮೋರಿಯು ತೀವ್ರ ಕಳಪೆಯಾಗಿ ತ್ಯಾಜ್ಯ ವಸ್ತಗಳು ಸೇರಿದ್ದರಿದ್ದ ಒಂದೆ ಕಡೆ ಸಂಗ್ರಹಗೊಂಡು ಬೈಲಕುಪ್ಪೆ ಗ್ರಾಮದ ಪ್ರಮುಖ ರಸ್ತೆಯಲ್ಲಿ ದುರ್ವಾಸನೆ ಬೀರುತಿತ್ತು. ಶುಕ್ರುವಾರ ಬೆಳಗ್ಗೆ ಇದನ್ನು ಪರಿಶೀಲಿಸಿದ ತಾಪಂ ಸದಸ್ಯ ಮಾನುಹಿನಾಯತ್ ಮತ್ತು ಪಿಡಿಓ ಶಿವಯೋಗ ಅವರು ಕೂಡಲೆ ಜೆಸಿಬಿ ಮುಖಾಂತರ ಮೋರಿಯ ಒಳಗೆ ಸಂಗ್ರಹವಾಗಿದ್ದ ತ್ಯಾಜ್ಯ ಹಾಗೂ ಕೆಸರನ್ನು ಹೊರತೆಗೆದು ಶುಚಿಗೊಳಿಸಿ ಗ್ರಾಮದ ನಾನಾ ಬೀದಿಗಳ ನೀರು ಸರಾಗವಾಗಿ ಸಾಗುವಂತೆ ಮಾಡಿದರು.

Leave a Reply

comments

Related Articles

error: