ಸುದ್ದಿ ಸಂಕ್ಷಿಪ್ತ

ವೀರಶೈವ ಹಿತರಕ್ಷಣಾ ವೇದಿಕೆ ರಚನೆ

ಮೈಸೂರು: ಸಮಾಜಿಕ ಸಾಂಸ್ಕೃತಿಕವಾಗಿ ಸಂಘಟಿಸಲು ಮೈಸೂರು ವಿಭಾಗ ಮಟ್ಟದಲ್ಲಿ ವೀರಶೈವ ಹಿತರಕ್ಷಣಾ ವೇದಿಕೆಯನ್ನು ರಚಿಸಲಾಯಿತು. ಮೈಸೂರು ವಿಭಾಗದ ಎಂಟು ಜಿಲ್ಲೆಗಳಿಂದ ಸೇರಿದ್ದ 40 ಮಂದಿ ವೀರಶೈವ ಗಣ್ಯರು ಒಪ್ಪಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಎಚ್.ಸಿ.ಬಸವರಾಜು, ಅಧ್ಯಕ್ಷರಾಗಿ ಸಿ.ಪಿ.ತಮ್ಮಣ್ಣ, ಕಾರ್ಯದರ್ಶಿಯಾಗಿ ಸಿ.ಎಂ.ಪ್ರಕಾಶ್, ಖಜಾಂಚಿಯಾಗಿ ಯು.ಎಂ.ಪ್ರಭುಸ್ವಾಮಿ ಉಡಿಗಾಲ ಅವರು ಆಯ್ಕೆಯಾದರು. ಹೆಚ್ಚಿನ ಮಾಹಿತಿಗೆ 9620752999 ಸಂಪರ್ಕಿಸಬಹುದು.

Leave a Reply

comments

Related Articles

error: