ಕರ್ನಾಟಕ

ಜ.24ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಹಾಸನ (ಜ.22): 66 ಕೆ.ವಿ ಗಂಗೂರು ಮಾರ್ಗದ ದುರಸ್ಥಿ ಮತ್ತು 66/11ಕೆ.ವಿ ಸಾಲಗಾಮೆ ವಿ.ವಿ ಕೇಂದ್ರದಲ್ಲಿ ನಿರ್ವಹಣಾ ಕೆಲಸಗಳನ್ನು ಜ.24 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹಮ್ಮಿಕೊಂಡಿರುವ ಪ್ರಯುಕ್ತ 66/11ಕೆ.ವಿ ಹಗರೆ, ಹಳೇಬೀಡು, ಗಂಗೂರು ವಿ.ವಿ ಕೇಂದ್ರಗಳಿಂದ ವಿದ್ಯುತ್ ಪೂರೈಸುವ ಪ್ರದೇಶಗಳಿಗೆ ಮತ್ತು ನಿಟ್ಟೂರು, ಸಾಲಗಾಮೆ, ಯಲಗುಂದ, ಬೋಗರಹಳ್ಳಿ, ಕೆಲವತ್ತಿ, ಕೊಂಡಜ್ಜಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ, ಸಾರ್ವಜನಿಕರು ಟಿ.ಎಲ್ ಅಂಡ್ ಎಸ್.ಎಸ್ ವಿಭಾಗ, ಕವಿಪ್ರನಿನಿ ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಅವರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: