ಸುದ್ದಿ ಸಂಕ್ಷಿಪ್ತ

ಮೂಳೆ ಮತ್ತು ಕೀಲು ತಪಾಸಣೆ ಶಿಬಿರ

 

ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರ, ಮೈಸೂರು ವತಿಯಿಂ ಜನವರಿ ತಿಂಗಳ 16 ಮತ್ತು 17 ರಂಉ ಮೂಳೆ ಮತ್ತು ಕೀಲು ತಪಾಸಣಗಾಗಿ ಉಚಿತ ನೋಂದಣಿ, ರಕ್ತದೊತ್ತಡ, ಮೂಳೆ ಸಾಂದ್ರತೆ ತಪಾಸಣೆ, ಕೀಲು ಮತ್ತು ಮೂಳೆ ರೋಗ ತಜ್ಞರೊಂದಿಗ ಉಚಿತ ಸಮಾಲೋಚನ ಉಚಿತ ಫಿಸಿಯೋತೆರಪಿ ಸಮಾಲೋಚನೆ ಲಭ್ಯವಿರುತ್ತವೆ. ಸ್ಥಳ: ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಮೈಸೂರು. ಸಮಯ: ಬೆಳಗ್ಗೆ 10 ರಿಂದ 3 ರವರೆಗೆ. ನೋಂದಣಿಗಾಗಿ 95380 52378 ಸಂಪರ್ಕಿಸಬಹುದು

Leave a Reply

comments

Related Articles

error: