ಸುದ್ದಿ ಸಂಕ್ಷಿಪ್ತ

ಮಾಯಾವತಿ ಜನ್ಮದಿನಾಚರಣೆ

ಬಿಎಸ್‍ಪಿ ನಾಯಕಿ ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ ಜನ್ಮದಿನದ ಅಂಗವಾಗಿ ಮೈಸೂರಿನ ಟೌನ್‍ಹಾಲ್‍ ಅಂಬೇಡ್ಕರ್ ಪುತ್ಥಳಿ ಬಳಿ ಜ.15ರಂದು ಬೆಳಗ್ಗೆ 11 ಗಂಟಗೆ ಬಹುಜನ ಸಮಾಜ ಪಾರ್ಟಿ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಂತರ 12 ಗಂಟಗೆ ಕೆ.ಆರ್.ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಜಿಲ್ಲಾಧ್ಯಕ್ಷ ಭೀಮನಹಳ್ಳಿ ಸೋಮೇಶ್ ತಿಳಿಸಿದ್ದಾರೆ.

 

 

Leave a Reply

comments

Related Articles

error: