ಸುದ್ದಿ ಸಂಕ್ಷಿಪ್ತ

ಜ.24ರಿಂದ ಕುರುಬ ಸಂಘದ ಸದಸ್ಯತ್ವ ನೊಂದಾಣಿ

ಮೈಸೂರು,ಜ.22 : ಕರ್ನಾಟಕ ಪ್ರದೇಶ ಕುರುಬರ ಸಂಘದ ನೊಂದಾಣಿ ಹಾಗೂ ಮರು ನವೀಕರಣ ಕಾರ್ಯಕ್ರಮವನ್ನು ನಾಳೆಯಿಂದ ಜ.31ರವರೆಗೆ ತಾಲ್ಲೂಕಿನ ವಿವಿಧೆಡೆಯಲ್ಲಿ ಜರುಗಲಿದೆ ದು ಸಂಘದ ನಿರ್ದೇಶಕರಾದ ಬಿ.ಸುಬ್ರಹ್ಮಣ್ಯ ಹಾಗೂ ಜೆ.ಗೋಪಿ ಜಂಟಿ ಹೇಳಿಕೆ ನೀಡಿದ್ದಾರೆ.

ದಿ.23ರಂದು ಕಡಕೊಳ, ಜ.24. ಕೇರ್ಗಳ್ಳಿ, ಚಾಮುಂಡೇಶ್ವರಿ ಕ್ಷೇತ್ರ. ದಿ.27-31ರವರೆಗೆ ಕೊಲ್ಲಾಪುರದಮ್ಮ ದೇವಸ್ಥಾನ, ಜ.28 ಹೆಚ್.ಡಿ.ಕೋಟೆ, 29ರಂದು ಕನಕ ಕಾಗಿನೆಲೆಶಾಖಾ ಮಠ, ಚೀರನಹಳ್ಳಿ, ಕೆ.ಆರ್ ನಗರ. 30 .ಟಿ.ನರಸಿಪುರದ ತಾಲ್ಲೂಕು ಕುರುಬರ ಸಂಘದಲ್ಲಿ ನಡೆಯಲಿದೆ .

ಬೆಳಗ್ಗೆ 10 ರಿಂದ ಸಂಜೆ 4ಗಂಟೆಯವರೆಗೆ ಸದಸ್ಯತ್ವ ಜರುಗಲಿದ್ದು, ವಿವರಗಳಿಗೆ ಮೊ.ಸಂ. 9845394933 ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: