ಸುದ್ದಿ ಸಂಕ್ಷಿಪ್ತ

ತಾಂತ್ರಿಕ ಉಪನ್ಯಾಸ ನಾಳೆ

ಮೈಸೂರು,ಜ.22 : ದಿ ಇನ್ಸ್ ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ವತಿಯಿಂದ ‘ಮೈಸೂರಿನ ಮೇಲ್ಸೇತುವೆ ನಿರ್ಮಾಣದ ಅನುಭವಗಳು’ ವಿಷಯವಾಗಿ ತಾಂತ್ರಿಕ ಉಪನ್ಯಾಸವನ್ನು ನಾಳೆ (23)ರ ಸಂಜೆ 6 ಗಂಟೆಗೆ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಬಿ.ಕೆ.ಅಶ್ವತ್ ಉಪನ್ಯಾಸ ನೀಡುವರು. ಸಂಸ್ಥೆ ಅಧ್ಯಕ್ಷ ಡಾ.ಆರ್.ಸುರೇಶ್ ಅಧ್ಯಕ್ಷತೆ ವಹಿಸುವರು, ಗೌರವ ಕಾರ್ಯದರ್ಶಿ ಡಿ.ಕೆ.ದಿನೇಶ್ ಕುಮಾರ್ ಇರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: