ಸುದ್ದಿ ಸಂಕ್ಷಿಪ್ತ

ಜ.27ರಂದು ಕುಂಚಕಲಾ ಸ್ಪರ್ಧೆ

ಮೈಸೂರು,ಜ.23 : ರಂಗಯಾನ ಟ್ರಸ್ಟ್ ವತಿಯಿಂದ ಮಕ್ಕಳಿಗಾಗಿ ಎರಡನೇ ವರ್ಷದ ಕುಂಚಕಲಾ ಸ್ಪರ್ಧೆಯನ್ನು ಜ.27ರಂದು ಕಲಾಮಂದಿರದ ಕಿರು ರಂಗಮಂದಿರದಲ್ಲಿ ಬೆಳಗ್ಗೆ 11 ರಿಂದ 1ರವರೆಗೆ ಏರ್ಪಡಿಸಲಾಗಿದೆ.

1 ರಿಂದ 4 ನೇ ತರಗತಿವರೆಗೆ ‘ನಿಸರ್ಗ’  5 ರಿಂದ 7ರವರೆಗೆ ‘ಜಲ ಸಂರಕ್ಷಣೆ’ ಹಾಗೂ 10ನೇ ತರಗತಿವರೆಗೂ ‘ನೀರಿನ ಹಾಹಾಕಾರ’ ವಿಷಯವಾಗಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.  ವಿವರಗಳಿಗೆ ಮೊ.ಸಂ. 9844471868, 8147368047 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: