ಮೈಸೂರು

ನಾದ ವಿಸ್ಮಿತೆ ಕವನ ಸಂಕಲನ ಲೋಕಾರ್ಪಣೆ

ಮೈಸೂರು,ಜ.23 : ವಿಜಯಧ್ವನಿ ಪ್ರತಿಷ್ಠಾನ ವತಿಯಿಂದ ಸುಷ್ಮಿತ ಸುಖೀಭವ ಅವರ ನಾದ ವಿಸ್ಮಿತೆ ಕವನ ಸಂಕಲನವನ್ನು ರೋಟರಿ ಸಭಾಂಗಣದಲ್ಲಿ ಲೋಕಾಪರ್ಣೆಗೊಳಿಸಲಾಯಿತು.

ಹೆಣ್ಣಾಗಿ ತನ್ನ ಆಸ್ಮಿತೆಯ ಹುಡುಕಾಟದಲ್ಲಿ ಸುಷ್ಮಿತ ತೊಡಗಿರುವು ಇಲ್ಲಿನ ಕವನಗಳಲ್ಲಿಯು ಪ್ರತಿಫಲನಗೊಂಡಿದೆ ಎಂದು ಕರ್ನಾಟಕ ಮುಕ್ತ ವಿವಿಯ ಕನ್ನಡ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ.ಕವಿತಾ ರೈ ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ,  ಕಿರುತೆರೆ ನಟ ಹಂಸರಾಜ್, ಪ್ರತಿಷ್ಠಾನದ ಅಧ್ಯಕ್ಷೆ ಆರ್.ಸಿ.ರಾಜಲಕ್ಷ್ಮೀ, ಟ್ರಸ್ಟಿಗಳಾದ ಬಿ.ಪಿ.ಚೆಲುವಾಚಾರ್ಯ, ಬಿ.ಎನ್.ರುಕ್ಮಿಣಮ್ಮ, ಆರ್.ಸಿ.ಅಶೋಕ್, ಅನುಜ ಅಶೋಕ್, ಕವಿಯತ್ರಿ ಸುಷ್ಮಿತ ಸುಖಿಭವ ಇದ್ದರು.

 

Leave a Reply

comments

Related Articles

error: