ಸುದ್ದಿ ಸಂಕ್ಷಿಪ್ತ

ತ್ಯಾಗರಾಜ ಸ್ವಾಮಿ ಆರಾಧನೆ : ಸಂಗೀತ ಸ್ಪರ್ಧೆ ‘ಜ.22ಕ್ಕೆ’

ಮೈಸೂರಿನ ಮುಲಕನಾಡು ಸಭಾ ಚಾರಿಟಬಲ್ ಟ್ರಸ್ಟ್‍ ನಿಂದ ಶ್ರೀತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವ ಪ್ರಯುಕ್ತ ಜ.22ರ ಭಾನುವಾರ ಬೆಳಿಗ್ಗೆ 10ಕ್ಕೆ ಸಂಗೀತ ಸ್ಪರ್ಧೆಯನ್ನು ಮೂರು ಹಂತದಲ್ಲಿ ಏರ್ಪಡಿಸಲಾಗಿದೆ.  ಹೆಚ್ಚಿನ ಮಾಹಿತಿಗಾಗಿ 9900371796, 9480629189 ಹಾಗೂ 9741019850 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: