ಸುದ್ದಿ ಸಂಕ್ಷಿಪ್ತ

ಲಯ ವಿದ್ಯಾ : ದಶಮಾನೋತ್ಸವ “ಫೆ.3 ರಿಂದ 5ರವರೆಗೆ”

ಲಯ ವಿದ್ಯಾ ಪ್ರತಿಷ್ಠಾನದ ದಶಮಾನೋತ್ಸವ ಪ್ರಯುಕ್ತ ಫೆ.3 ರಿಂದ 5ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಪೂರ್ವಭಾವಿಯಾಗಿ ತಾಳವಾದ್ಯ ಸ್ಪರ್ಧೆಯು ಜ.22ರಂದು, ಬೆಳಿಗ್ಗೆ 10ಕ್ಕೆ ನಡೆಯಲಿದ್ದು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : 9148967330 ಹಾಗೂ 9448433988 ಅನ್ನು ಸಂಪರ್ಕಿಸಿ

Leave a Reply

comments

Related Articles

error: