ಸುದ್ದಿ ಸಂಕ್ಷಿಪ್ತ

ವಿಶ್ವಕವಿ ಕುವೆಂಪು ಸ್ಮರಣಾರ್ಥ ‘ಕವಿಮೇಳ’ : ಕವನ ಆಹ್ವಾನ

ಮೈಸೂರಿನ ಸ್ಪಂದನ ಸಾಂಸ್ಕೃತಿಕ ಪರಿಷತ್‍ನಿಂದ ‘ವಿಶ್ವಕವಿ ಕುವೆಂಪು’ ಸ್ಪರಣಾರ್ಥ ರಾಜ್ಯಮಟ್ಟದ ಚುಟುಕು ಕವಿಮೇಳವನ್ನು ಆಯೋಜಿಸಿದ್ದು ಚುಟುಕು ಕವನಗಳನ್ನು ಆಹ್ವಾನಿಸಲಾಗಿದೆ.

ಚಟುಕು,ಹನಿಗವನ, ಹಾಯ್ಕ, ದ್ವಿಪದಿ, ತ್ರಿಪದಿ, ಚೌಪದಿ, ವಚನ, ಮುಕ್ತಕ ಕಾವ್ಯ ಪ್ರಕಾರಗಳ ತಲಾ ಎಂಟು ಚುಟುಕು ಕವಿತೆಗಳನ್ನು ಜ.25ರೊಳಗೆ ಭಾವಚಿತ್ರದೊಂದಿಗೆ ಟಿ.ಸತೀಶ್ ಜವರೇಗೌಡ, ಅಧ್ಯಕ್ಷ ಸ್ಪಂದನ ಸಾಂಸ್ಕೃತಿ ಪರಿಷತ್ ನಂ.738, ಸಂತೃಪ್ತಿ 12ನೇ ಅಡ್ಡ ರಸ್ತೆ, 2ನೇ ಹಂತ, ರಾಜೀವನಗರ ಮೈಸೂರು ಇಲ್ಲಿಗೆ ಕಳುಹಿಸಬಹುದು. ನಡೆಯಲಿದ್ದು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : 980264678 ಹಾಗೂ 8884761938 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: