ಸುದ್ದಿ ಸಂಕ್ಷಿಪ್ತ

ಜ.25 ರಂದು ರಸಋಷಿ ನೃತ್ಯ ನಮನ ಕಾರ್ಯಕ್ರಮ

ಮೈಸೂರು,ಜ.24-ಅತ್ರಿ ನಾಟ್ಯ ಕಲಾ ಕೇಂದ್ರ ಟ್ರಸ್ಟ್ ವತಿಯಿಂದ ಜ.25 ರಂದು ಸಂಜೆ 6.30ಕ್ಕೆ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ರಸಋಷಿ ನೃತ್ಯ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಪರಿಕಲ್ಪನೆ ಮತ್ತು ನಿರ್ದೇಶನ ನಯನಾ ಶಿವರಾಮ್, ಮುಖ್ಯ ಅತಿಥಿಗಳಾಗಿ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಜೆ.ಶಶಿಧರ ಪ್ರಸಾದ್ ಆಗಮಿಸಲಿದ್ದಾರೆ. (ಎಂ.ಎನ್)

Leave a Reply

comments

Related Articles

error: