ಸುದ್ದಿ ಸಂಕ್ಷಿಪ್ತ

ರಾಷ್ಟ್ರೀಯ ರೂಪದರ್ಶಿನಿ ಸ್ಪರ್ಧೆ: ಮೈಸೂರಿನ ಮಿರ್ಜಾ ಜವಹರ್ ಆಲಿ ವಿಜೇತ

 

ಮೈಸೂರು,ಜ.24-ಪುಣೆಯಲ್ಲಿ ನಡೆದ ರಾಷ್ಟ್ರೀಯ ರೂಪದರ್ಶಿನಿ ಸ್ಪರ್ಧೆಯಲ್ಲಿ ಮೈಸೂರಿನ ಮಿರ್ಜಾ ಜವಹರ್ ಆಲಿ ಪಾಲ್ಗೊಂಡು Best Model of Grand Universe India 2019 ನಲ್ಲಿ ವಿಜೇತರಾಗಿದ್ದಾರೆ.

ಈ ಕಾರ್ಯಕ್ರಮವನ್ನು ಗ್ಲೋಬಲ್ ಪ್ಲಾನೆಟ್ ಹಬ್ ಅವರು ಆಯೋಜಿಸಿದ್ದರು. 2019ರ ಜೂನ್ 21 ರಂದು ನಡೆಯಲಿರುವ ಅಂತಾರಾಷ್ಟ್ರೀಯ ರೂಪದರ್ಶಿನಿ ಸ್ಪರ್ಧೆಯಲ್ಲಿ ಭಾರತದ ಪರವಾಗಿ ಮಿರ್ಜಾ ಜವಹರ್ ಆಲಿ ಪಾಲ್ಗೊಳ್ಳಲಿದ್ದಾರೆ. (ಎಂ.ಎನ್)

Leave a Reply

comments

Related Articles

error: