ಸುದ್ದಿ ಸಂಕ್ಷಿಪ್ತ

ಜನವರಿ 29 ರಂದು ಮಂಡ್ಯ ಜಿಪಂ ತ್ರೈಮಾಸಿಕ ಸಭೆ

ಮಂಡ್ಯ (ಜ.24): ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಎಸ್ ಪುಟ್ಟರಾಜು ಅವರ ಅಧ್ಯಕ್ಷತೆಯಲ್ಲಿ 2018-19 ನೇ ಸಾಲಿನ ತೃತೀಯ ತ್ರೈಮಾಸಿಕ ಮಾಸಿಕ ಸಭೆಯನ್ನು ಜನವರಿ 18 ರಂದು ನಡೆದಿದ್ದ ಸಭೆಯ ಮುಂದುವರಿದ ಭಾಗವನ್ನು ಜನವರಿ 29 ರಂದು ಬೆಳಿಗ್ಗೆ 11 ಗಂಟೆಗೆ ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾ ಕೆ. ಯಾಲಕ್ಕಿಗೌಡ ಅವರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: