ಮೈಸೂರು

ಪೊಲೀಸ್ ಕ್ರೀಡಾಕೂಟ : ಬಹುಮಾನ ವಿತರಣೆ

2016  ನೇ ಸಾಲಿನ  ಮೈಸೂರು  ಜಿಲ್ಲಾ  ಪೊಲೀಸ್  ಕವಾಯತು ಮೈದಾನದಲ್ಲಿ ನಡೆದ ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟದಲ್ಲಿ  ಪುರುಷರ   ಕ್ಷೇತ್ರದ ಎಲ್ಲಾ ಆಟಗಳಲ್ಲಿ  ಉತ್ತಮ  ಪ್ರದರ್ಶನ  ತೋರಿದ   ಆಟಗಾರ. ಜಿ ಜಿ ರಘುನಂದನ, ಎಪಿಸಿ-108 ,ಡಿಎಆರ್ ಅವರಿಗೆ  ಆಲ್ ರೌಂಡ್  ಬೆಸ್ಟ್  ಪ್ರಶಸ್ತಿಯಾಗಿ ” ಹೀರೋ ಸ್ಪ್ಲೆಂಡರ್ ಬೈಕ್ ” ನ್ನು ನೀಡಲಾಯಿತು.

ಮಹಿಳೆಯರ  ಕ್ಷೇತ್ರದ ಎಲ್ಲಾ ಆಟಗಳಲ್ಲಿ  ಉತ್ತಮ  ಪ್ರದರ್ಶನ  ತೋರಿದ   ಆಟಗಾರ್ತಿ ಎಸ್. ಸುಮ  ಡಬ್ಲ್ಯೂ-40 ವರುಣಾ ಪೊಲೀಸ್ ಠಾಣೆ  ಅವರಿಗೆ ” ಆಲ್ ರೌಂಡ್  ಬೆಸ್ಟ್ ”  ಪ್ರಶಸ್ತಿಯಾಗಿ  ” ವಾಷಿಂಗ್ ಮಷಿನ್ “ನ್ನು  ನೀಡಲಾಯಿತು. ಈ ಸಂದರ್ಭ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್, ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: