ಸುದ್ದಿ ಸಂಕ್ಷಿಪ್ತ

ತರಳುಬಾಳಿನಿಂದ ‘ಭಾವಸಂಗಮ’ 27

ಮೈಸೂರು,ಜ.25 : ತರಳುಬಾಳು ಸಮಾಗಮವನ್ನು ‘ಭಾವಸಂಗಮ ಹಾಗೂ ದತ್ತಿ ಕಾರ್ಯಕ್ರಮವನ್ನು’ ಜ.27ರ ಸಂಜೆ 6.30ಕ್ಕೆ ತರಳಬಾಳು ವಿದ್ಯಾರ್ಥಿ ನಿಲಯ ಆವರಣದಲ್ಲಿ ಏರ್ಪಡಿಸಲಾಗಿದೆ.

ಜನಪದ ಸಾಹಿತ್ಯದಲ್ಲಿ ಹಾಸ್ಯ ವಿಷಯವಾಗಿ ಜಾನಪದ ವಿದ್ವಾಂಸ ಜೀನಹಳ್ಳಿ ಸಿದ್ದಲಿಂಗಪ್ಪ ಉಪನ್ಯಾಸ ನೀಡಲಿದ್ದಾರೆ. ತರಳುಬಾಳು ಸಮಾಗಮ ಅಧ್ಯಕ್ಷ ಎನ್.ಓಂಕಾರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: