ಸುದ್ದಿ ಸಂಕ್ಷಿಪ್ತ

ಬಹುರೂಪಿಯಲ್ಲಿಂದು

ಅಂತರ ರಾಷ್ಟ್ರೀಯ ಬಹುಭಾಷಾ ನಾಟಕೋತ್ಸವ ‘ಬಹುರೂಪಿ’ಯಲ್ಲಿಂದು ಸಂಜೆ 6.30ಕ್ಕೆ ಪ್ರದರ್ಶನಗೊಳ್ಳುವ ನಾಟಕಗಳು ಹೀಗಿವೆ.

ಭೂಮಿಗೀತಾ : ಮುಷ್ತಾಕ್ ಕಕ್ ನಿರ್ದೇಶನದ ಉರ್ದು ನಾಟಕ ಇಷ್ಕ್ ಮಲಂಗಿಯನ್ನು ಅಮೆಚೂರ್ ಥಿಯೇಟರ್ ತಂಡ ಪ್ರದರ್ಶಿಸಲಿದೆ.

ಕಲಾಮಂದಿರ : (ರಾತ್ರಿ 8ಕ್ಕೆ) ಪಾವೆಲ್ ಝಕೋಟ್ ನಿರ್ದೇಶನದ ಸಚ್ ಈಸ್ ಲೈಫ್ ಇಂಗ್ಲಿಷ್ ನಾಟಕವನ್ನು ಪೊಲೆಂಡ್‍ನ ಟಿಬಿಪಿ ತಂಡ ಪ್ರದರ್ಶಿಸಲಿದೆ.

ವನರಂಗ : (ಸಂಜೆ 7ಕ್ಕೆ) ಸಂಜಯ್ ಉಪಾಧ್ಯಾಯ ನಿರ್ದೇಶನದ  ಪಾಟ್ನಾದ ನಿರ್ಮಾಣ್ ಕಲಾಮಂಚ್‍ದಿಂದ ಹರ್‍ ಸಿಂಗಾರ್ (ಹಿಂದಿ) ನಾಟಕ

ದುಂಡುಕಣ : (ಸಂಜೆ 5.30) ರಂಗಸಂಗೀತ, ವೈ.ಎಂ.ಪುಟ್ಟಣ್ಣಯ್ಯ ಮತ್ತು ತಂಡದಿಂದ.

ಕಲಾಮಂದಿರ ಆವರಣ : (ಸಂಜೆ 5ಕ್ಕೆ) ಒಡಿಸ್ಸಾದ ಪುರಿಲಿಯಾ ಛಾವ್  ಜಾನಪದ ಕಲಾ ಪ್ರದರ್ಶನ

ಚಲನಚಿತ್ರೋತ್ಸವ (ಶ್ರೀರಂಗ ರಂಗಮಂದಿರ) : ತಮಿಳಿನ ನೀ ಎಂಗೆ, ಜಸ್ಟಿನ್ ಡನ್ಲಾನ್ ನಿರ್ದೇಶನದ ಲಾಸ್ ಕಾಲೆಸ್ ಹಬ್ಲಾನ್, ಹಾಗೂ ಹೌ ಸಿಯೊ ಸಿಯೆನ್ ನಿರ್ದೇಶನದ ಪಪೆಟ್ ಮಾಸ್ಟರ್ ಪ್ರದರ್ಶನಗೊಳ್ಳಲಿವೆ.

Leave a Reply

comments

Related Articles

error: