ಸುದ್ದಿ ಸಂಕ್ಷಿಪ್ತ

ವಿಶ್ವ ಯುವ ದಿನ : ರಕ್ತದಾನ ಶಿಬಿರ ನಾಳೆ

ಮೈಸೂರು,ಜ.28 : ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದಿಂದ ‘ವಿಶ್ವ ಯುವ ದಿನ’ದ ಪ್ರಯುಕ್ತ ಉಪನ್ಯಾಸ, ರಕ್ತದಾನ ಮತ್ತು ರಕ್ತ ಪರೀಕ್ಷೆಯನ್ನು ನಾಳೆ ಬೆಳಗ್ಗೆ 11 ಗಂಟೆಗೆ ಕಾಲೇಜಿನ ಎ.ವಿ.ಕೊಠಡಿಯಲ್ಲಿ ನಡೆಸಲಾಯಿತು.

ಜೀವಧಾರ ರಕ್ತನಿಧಿ ಕೇಂದ್ರದ ಡಾ.ಹೆಚ್.ಎಸ್.ಕಿರಣ್ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಕಾಲೇಜಿನ ಪ್ರಾಚಾರ್ಯೆ ಡಾ.ಎನ್.ರಾಗಿಣಿ ಅಧ್ಯಕ್ಷತೆ ವಹಿಸಲಿದ್ದಾರೆ. ರೆಡ್ ಕ್ರಾಸ್ ಸಂಸ್ಥೆ ಉಪಸಭಾಪತಿ ಪ್ರೊ.ಎಂ.ಮಹದೇವಪ್ಪ, ಸಂಚಾಲಿ ಡಾ.ಹೆಚ್.ಪಿ.ಗೀತಾ ಇರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: