ಸುದ್ದಿ ಸಂಕ್ಷಿಪ್ತ

ಶೇಕ್ಸ್ ಪಿಯರ್ ಜೀವನ ಕೃತಿ ಉಪನ್ಯಾಸ ನಾಳೆ

ಮೈಸೂರು,ಜ.28 : ವಿಲಿಯಂ ಶೇಕ್ಸ್ ಪಿಯರ್  ಜೀವನ ಮತ್ತು ಕೃತಿಗಳು ಕುರಿತು ಉಪನ್ಯಾಸ ಮತ್ತು ವಸ್ತು ಪ್ರದರ್ಶನವನ್ನು ನಾಳೆ ಬೆಳಗ್ಗೆ ಮಹಾರಾಣಿ ಕಲಾ ಕಾಲೇಜಿನ ವತಿಯಿಂದ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.

ಕೆಎಸ್.ಓಯು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ಎನ್.ಬಾಲಾಜಿ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: