ಕರ್ನಾಟಕಮೈಸೂರು

ಎಸ್.ಎಲ್.ಭೈರಪ್ಪನವರ ‘ಉತ್ತರ ಕಾಂಡ’ ಇಂದಿನಿಂದ ಪುಸ್ತಕ ಮಳಿಗೆಗಳಲ್ಲಿ ಲಭ್ಯ

ಎಸ್.ಎಲ್.ಭೈರಪ್ಪನವರ ಹೊಸ ಕಾದಂಬರಿ ‘ಉತ್ತರ ಕಾಂಡ’ ಇಂದಿನಿಂದ (ಜ.16) ಎಲ್ಲಾ ಪ್ರಮುಖ ಪುಸ್ತಕ ಮಾರಾಟ ಮಳಿಗೆಗಳಲ್ಲಿಯೂ ಲಭ್ಯವಾಗಲಿದೆ ಎಂದು ತಮ್ಮ ವೆಬ್ಸೈಟ್ ತಾಣದಲ್ಲಿ ತಿಳಿಸಿದ್ದಾರೆ.

ಜೋಡಿ ಹಕ್ಕಿಗಳಲ್ಲಿ ಬೇಡನು ಒಂದನ್ನು ಹೊಡೆದು ಆಗಲಿಕೆಯ ವಿರಹ ಪರಿತಾಪವನ್ನು, ರಾಮಾಯಣದ ಪುರುಷೋತ್ತಮ ಶ್ರೀರಾಮಕಥೆಯನ್ನು ಸೀತೆಯ ಸಮಷ್ಟಿಯ ಚಿಂತನೆಗಳ ಮೂಲಕ ಕಟ್ಟಿಕೊಟ್ಟಿದ್ದು,  ರಾಮ-ಸೀತೆಯರ ಮೂಲಕ ತಿಳಿಸಿದ್ದಾರೆ. ಸೀತಾ ಪರಿತ್ಯಾಗವು ಉತ್ತರ ಕಾಂಡದಲ್ಲಿ ಬರುತ್ತದೆ.

ಕಾದಂಬರಿಯೂ 336 ಪುಟಗಳಿದ್ದು, ಬೆಲೆಯೂ- ರೂ.375/ ಪ್ರಕಾಶಕರು ಸಾಹಿತ್ಯ ಭಂಡಾರ, ಹೆಚ್ಚಿನ ಮಾಹಿತಿಗಾಗಿ http//slbhyrappa.in/kn/uttara-kanada/  ಹಾಗೂ ಆನ್‍ಲೈನ್ ಖರೀದಿಗಾಗಿ http://www.navakarnatakaonline.com/uttarakanda-by-s-l-byrappa ಸಂಪರ್ಕಿಸಬಹುದು.

 

 

Leave a Reply

comments

Related Articles

error: