ಮೈಸೂರು

‘ಹಿರಿಯರೊಂದಿಗೆ ಹೊಸವರುಷ’ : ಸನ್ಮಾನ

ಮೈಸೂರು,ಜ.29:- ಹೊಯ್ಸಳ ಕನ್ನಡ ಸಂಘ & ಸವಿಗನ್ನಡ ಪತ್ರಿಕಾ ಬಳಗ ಶ್ರೀ ಮಹಾಜನ ಸಭ ಸಹಯೋಗದೊಂದಿಗೆ ಕೃಷ್ಣಮೂರ್ತಿಪುರಂ ಶ್ರೀರಾಮಮಂದಿರದಲ್ಲಿ ‘ಹಿರಿಯರೊಂದಿಗೆ ಹೊಸವರುಷ’ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಶತಾಯುಷಿ ಶಂಕರನಾರಾಯಣ, ಅಲಮೇಲಮ್ಮ, ಜಿ.ಎಲ್.ಎನ್. ಅಯ್ಯ, ಮಧುಸೂದನಪ್ರಿಯ, ಚಂದ್ರಶೇಖರ ಅಯ್ಯರ್, ಗಂಗಾಧರ ಭಟ್, ದಕ್ಕ್ಷಿಣಾಮೂರ್ತಿ ಅವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಇಳೈ ಆಳ್ವಾರ್ ಸ್ವಾಮೀಜಿ, ಡಾ.ಸಿ.ಕೆ.ಎನ್ ರಾಜಾ, ಮಡ್ಡೀಕೆರೆ ಗೋಪಾಲ್, ಡಾ.ಕೆ ಅನಂತರಾಮು ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: