ಸುದ್ದಿ ಸಂಕ್ಷಿಪ್ತ

ಚುನಾವಣೆಯಲ್ಲಿ ವಿಜಯ : ಅಭಿನಂದನೆ

ಮೈಸೂರು,ಜ.29 : ಮೈಸೂರು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್ ನ 2019-24ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ಡಾ.ಎಂ.ವಿ.ಬೃಹದಂಬ ಅವರ ತಂಡವು ವಿಜಯಶಾಲಿಯಾಗಿದೆ.

ತಮ್ಮ ತಂಡದ 7 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ 11 ನಿರ್ದೇಶಕರು ಸ್ಪರ್ಧಿಸಿದ್ದರು, ಅವರಲ್ಲಿ 7 ಜನರಿಗೆ ಅತಿ ಹೆಚ್ಚು ಮತದಿಂದ ಆಯ್ಕೆಯಾಗಿದ್ದು ತಂಡದ ಒಟ್ಟು 14 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಗೆಲುವಿಗೆ ಕಾರಣಕರ್ತರಿಗೆ ಬೃಹದಂಬ ಅವರು ಅಭಿನಂದಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: