ಸುದ್ದಿ ಸಂಕ್ಷಿಪ್ತ

ಉಚಿತ ಆಯುರ್ವೇದ ತಪಾಸಣಾ ಶಿಬಿರ

ಮೈಸೂರು,ಜ.29 :  ಪ್ರಜ್ಞಾ ಕುಟೀರ ಆಯುರ್ವೇದ ಕೇಂದ್ರದ ವತಿಯಿಂದ ಉಚಿತ ಆಯುರ್ವೇದ ವೈದ್ಯಕೀಯ ತಪಾಸಣಾ ಶಿಬಿರವನ್ನು ಜ.31ರಂದು ಬೆಳಗ್ಗೆ 9 ರಿಂದ 11ರವರೆಗೆ ಏರ್ಪಡಿಸಲಾಗಿದೆ.

ಉದ್ಯಮಿ ಆರ್.ಚಂದ್ರಕಾಂತ್ ಉದ್ಘಾಟಿಸುವರು. ಪ್ರಜ್ಞಾ ಕುಟೀರ ಆಯುರ್ವೇದ ಆಸ್ಪತ್ರೆ ನಿರ್ದೇಶಕಿ ಡಾ.ಪೂರ್ಣಿಮಾ ಕೃಷ್ಣಮೂರ್ತಿ, ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎನ್.ವಿ.ಕೃಷ್ಣಮೂರ್ತಿ, ದಂತ ವೈದ್ಯೆ ಡಾ.ದೀಪಾ ರಘನಂದನ್ ಮತ್ತಿತರರು ಇರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: