Uncategorized

ತಾಂತ್ರಿಕ ಉಪನ್ಯಾಸ ನಾಳೆ

ಮೈಸೂರು,ಜ.29 : ದಿ ಇನ್ ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ವತಿಯಿಂದ ರೇಡಿಯೋ ಪ್ರಸಾರದ ಉದಯೋನ್ಮುಖ ಪ್ರಗತಿ ವಿಷಯವಾಗಿ ತಾಂತ್ರಿಕ ಉಪನ್ಯಾಸವನ್ನು ಜ.30ರ ಸಂಜೆ 6 ಗಂಟೆಗೆ ಸಂಸ್ಥೆಯ ಎಸ್.ಪಿ.ಭಟ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಆಕಾಶವಾಣಿ ತಾಂತ್ರಿಕ ನಿರ್ದೇಶಕ ಸುನಿಲ್ ಭಟಿಯಾ ಉಪನ್ಯಾಸ ನೀಡಲಿದ್ದಾರೆ. ಸಂಸ್ಥೆ ಅಧ್ಯಕ್ಷ ಡಾ.ಆರ್.ಸುರೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಕಾರ್ಯದರ್ಶಿ ಡಿ.ಕೆ.ದಿನೇಶ್ ಕುಮಾರ್ ಇರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: