ಸುದ್ದಿ ಸಂಕ್ಷಿಪ್ತ

ಫೆ.1ರಂದು ಎಸ್.ಡಿ.ಎಂ ನಿಂದ ‘ನೈಸೆನ್ಸ್’

ಮೈಸೂರು,ಜ.29 : ನಗರದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲೆಪ್ಮೆಂಟ್ ಸಂಸ್ಥೆಯಿಂದ ‘ನೈಸೆನ್ಸ್ 2019 –ಕಿರೀಟಗಳ ಹೋರಾಟ’ ಕಾರ್ಯಕ್ರಮವನ್ನು ಫೆ.1ರ ಬೆಳಗ್ಗೆ 9.30ಕ್ಕೆ ಆಯೋಜಿಸಲಾಗಿದೆ.

ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮುಖ್ಯ ಅತಿಥಿಗಳಾಗಿದ್ದಾರೆ, ಮಾರುಕಟ್ಟೆ ಅಧ್ಯಯನ, ಮಾನವ ಸಂಪನ್ಮೂಲ ನಿರ್ವಹಣೆ, ಬೆಸ್ಟ್ ಮ್ಯಾನೇಜರ್, ಬಿಸಿನೆಸ್ ಪ್ಲಾನ್ ಇನ್ನಿತರ ವಿಷಯವಾಗಿ ಸ್ಪರ್ಧೆಗಳು ಜರುಗಲಿವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ವಿದ್ಯಾರ್ಥಿ ಸಂಘಟಕ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: