ಸುದ್ದಿ ಸಂಕ್ಷಿಪ್ತ

ಬಲ ಮಿದುಳಿನ ಬಳಕೆ : ತರಬೇತಿ .3.

ಮೈಸೂರು,ಜ.29 : ಚೈತನ್ಯ ಧ್ಯಾನ ಕೇಂದ್ರದಲ್ಲಿ ಬಲ ಮಿದುಳಿನ ವಿಶೇಷ ಭಾಷೆ/ ಬಳಕೆ ಕುರಿತು ಕಲಿಕಾ ಶಿಬಿರವು ಫೆ.3ರ ಮಧ್ಯಾಹ್ನ 2 ರಿಂದ 6ರವರೆಗೆ ನಡೆಯಲಿದೆ.

ಶಿಬಿರದಲ್ಲಿ ಸುಪ್ತ ಮನಸ್ಸಿನ ಪರಿಚಯ ಮತ್ತು ಎಚ್ಚರಿಸಿಕೊಳ್ಳುವ ವಿಧಾನ ಕುರಿತು ಪ್ರಾತ್ಯಕ್ಷತೆಯನ್ನು ಡಾ.ಸಿ.ಎಸ್.ಕೃಷ್ಣಮೂರ್ತಿ ಅವರು ಚೈತನ್ಯ ಧ್ಯಾನ ಕೇಂದ್ರ, ನಂ.64, 3ನೇ ಮುಖ್ಯರಸ್ತೆ, ಎಂ.ಬ್ಲಾಕ್, 2ನೇ ಹಂತ ಕುವೆಂಪು ನಗರ ಇಲ್ಲಿ ನಡೆಸಿಕೊಡಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: