ಸುದ್ದಿ ಸಂಕ್ಷಿಪ್ತ

ಜ.31ರಂದು ಪೌರಾಣಿಕ ನಾಟಕ

ಮೈಸೂರು,ಜ.29 : ರಂಗರತ್ನಾಕರ ಬೆಂಗಳೂರು ವತಿಯಿಂದ ‘ಛಲದೋಳ್ ದುರ್ಯೋಧನಂ’ ಪೌರಾಣಿಕ ನಾಟಕವನ್ನು ಜ.31ರ ಬೆಳಗ್ಗೆ 11 ಗಂಟೆಗೆ ಪುರಭವನದ ಶ್ರೀರಂಗಾಚಾರ್ಲು ನಲ್ಲಿ ಏರ್ಪಡಿಸಲಾಗಿದೆ.

ಭೀಷ್ಮನಾಗಿ ಶಿವನಂಜು, ಧೃತರಾಷ್ಟ್ರನಾಗಿ ಡಾ.ಎನ್.ಎನ್ ಪ್ರಹ್ಲಾದ್, ದ್ರೋಣನಾಗಿ ಕೆಂಚೇಗೌಡ ಮಂಡ್ಯ, ಕೃಪಾಚಾರ್ಯನಾಗಿ ಕುಪ್ಯಾ ವೆಂಕಟರಾಮ್ ಶ್ರೀಕೃಷ್ಣನಾಗಿ ವೆಂಕಟೇಶ್, ಧರ್ಮರಾಯನಾಗಿ ಎಲ್.ಮಲ್ಲಶೆಟ್ಟರು, ಭಿಮನಾಗಿ ಹೆಚ್.ಎಸ್.ಗೋವಿಂದಗೌಡ, ಅರ್ಜುನನಾಗಿ ಡಬ್ಲ್ಯೂ ಹೆಚ್.ಶಾಂತಕುಮಾರ್ ಇನ್ನಿತರರು ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: