ಸುದ್ದಿ ಸಂಕ್ಷಿಪ್ತ

ಜನಪದ ಗೀತೆ ಸ್ಪರ್ಧೆ ‘ಜ.21ಕ್ಕೆ’

ಹುಣಸೂರು ತಾಲ್ಲೂಕಿನ ಬಿಳಿಕೆರೆಯ ವಿದ್ಯಾವಾರಿಧಿ ಶಿಕ್ಣ ಸಂಸ್ಥೆಯಿಂದ 17ನೇ ವರ್ಷದ ಜಿಲ್ಲಾ ಮಟ್ಟದ ಜನಪದಗೀತೆ ಸ್ಪರ್ಧೆಯನ್ನು ಜ.21ರ ಶನಿವಾರ ಬೆಳಿಗ್ಗೆ 10ಕ್ಕೆ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8453396890 9449271159, 9066337072 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: