ಸುದ್ದಿ ಸಂಕ್ಷಿಪ್ತ

ಎಸ್.ಮೋಹನ್ ಕುಮಾರ್ ಗೆ ಪಿಎಚ್.ಡಿ

ಮೈಸೂರು,ಜ.30-ಡಾ.ಜಯಲಕ್ಷ್ಮೀ ಸೀತಾಪುರ (ವಿಶಾಲ) ಅವರ ಮಾರ್ಗದರ್ಶನದಲ್ಲಿ ಎಸ್.ಮೋಹನ್ ಕುಮಾರ್ ಅವರು ಸಂಶೋಧನೆ ನಡೆಸಿದ ಸಾದರಪಡಿಸಿದ `ಇಪ್ಪತ್ತೊಂದನೇ ಶತಮಾನದ ಸಣ್ಣ ಕಥೆಗಳು (2001 ರಿಂದ 2010 ರವರೆಗಿನ ಪ್ರಾತಿನಿಧಿಕ ಕಥಾ ಸಂಕಲನಗಳು)’ ಎಂಬ ಮಹಾಪ್ರಬಂಧವನ್ನು ಕನ್ನಡ ವಿಷಯದಲ್ಲಿ ಪಿಎಚ್.ಡಿ ಪದವಿಗೆ ಮೈಸೂರು ವಿಶ್ವವಿದ್ಯಾನಿಲಯ ಅಂಗೀಕರಿಸಿದೆ. (ಎಂ.ಎನ್)

 

Leave a Reply

comments

Related Articles

error: