ಸುದ್ದಿ ಸಂಕ್ಷಿಪ್ತ

ಮೃಗಾಲಯ ಬಂಧ್ ತೆರವಿಗೆ ಆಗ್ರಹಿಸಿ ಪ್ರತಿಭಟನೆ ‘ಜ.17ಕ್ಕೆ’

ಹಕ್ಕಿ ಜ್ವರ ಹಿನ್ನೆಲೆಯಲ್ಲಿ ಕಳೆದ ಜನವರಿ 4ರಿಂದಲೂ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯವೂ ಮುಚ್ಚಿದ್ದು ಇದರಿಂದ ಪ್ರವಾಸೋದ್ಯಮಕ್ಕೆ ಹಾಗೂ ಹೋಟೆಲ್ ಉದ್ಯಮಕ್ಕೆ ತೀವ್ರವಾದ ಹಿನ್ನಡೆಯುಂಟಾಗಿದ್ದು, ಪ್ರವೇಶಕ್ಕೆ ಆಗ್ರಹಿಸಿ  ಜ.17ರ ಬೆಳಿಗ್ಗೆ 10:30ಕ್ಕೆ ಮೃಗಾಲಯದ ಮುಂಭಾಗ ಪ್ರತಿಭಟನಾ ಧರಣಿಯನ್ನು ನಡೆಸಲಾಗುವುದು ಎಂದು ಹೋಟೆಲ್ ಮಾಲೀಕರ ಸಂಘ ತಿಳಿಸಿದರು, ಪ್ರತಿಭಟನೆಗೆ ಕನ್ನಡಪರ ಹೋರಾಟಗಾರರು, ವಿವಿಧ ಸಂಘ ಸಂಸ್ಥೆಗಳು, ಟ್ರಾವೆಲ್ಸ್ ಅಸೋಸಿಯೇಷನ್, ಆಟೋ ಚಾಲಕರ ಸಂಘವು ಸಹಯೋಗ ನೀಡುತ್ತಿದೆ ಎಂದು ತಿಳಿಸಲಾಗಿದೆ.

 

 

Leave a Reply

comments

Related Articles

error: