ಸುದ್ದಿ ಸಂಕ್ಷಿಪ್ತ

ಕವನಗಳ ಆಹ್ವಾನ

ಸ್ಪಂದನ ಸಾಂಸ್ಕೃತಿಕ ಪರಿಷತ್ ವತಿಯಿಂದ ವಿಶ್ವಕವಿ ಕುವೆಂಪು ಅವರ ಸ್ಮರಣಾರ್ಥ 10 ನೇ ವರ್ಷದ ರಾಜ್ಯ ಮಟ್ಟದ ಚುಟುಕು ಕವಿ ಮೇಳವನ್ನು ಫೆಬ್ರವರಿ ಕೊನೆಯ ವಾರದಲ್ಲಿ ಆಯೋಜಿಸಲಾಗಿದೆ. ಆದ್ದರಿಂದ ಈ ಕವಿಮೇಳಕ್ಕೆ ಕವಿ-ಕವಿಯಿತ್ರಿಯರಿಂದ ಚುಟುಕು ಕವನಗಳನ್ನು ಆಹ್ವಾನಿಸಲಾಗಿದೆ.

ಆಸಕ್ತರು ಜನವರಿ 25 ರೊಳಗೆ ತಮ್ಮ 8 ಚುಟುಕು ಕವನಗಳನ್ನು ವಿಳಾಸ ಮತ್ತು ಭಾವಚಿತ್ರ ಸಹಿತ ಟಿ.ಸತೀಶ್ ಜವರೇಗೌಡ, ಅಧ‍್ಯಕ್ಷರು, ಸ್ಪಂದನ ಸಾಂಸ್ಕೃತಿಕ ಪರಿಷತ್, ನಂ.738, ಸಂತೃಪ್ತಿ, 12 ನೇ ಅಡ್ಡ ರಸ್ತೆ, 2 ನೇ ಹಂತ, ರಾಜೀವನಗರ, ಮೈಸೂರು – 570019 ಗೆ ಕಳುಹಿಸಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ 9880264678 / 8884761938 ಗೆ ಸಂಪರ್ಕಿಸಬಹುದಾಗಿದೆ.

 

 

Leave a Reply

comments

Related Articles

error: