ಮೈಸೂರು

ಬೆಳದಿಂಗಳ ಕಾರ್ಯಕ್ರಮ : ವಾದ್ಯಗಳ ಜುಗಲ್ ಬಂಧಿ

ಮೈಸೂರಿನ ಶ್ರೀಸುತ್ತೂರು ಮಠದಲ್ಲಿ ಈಚೆಗೆ ಜರುಗಿದ ಬೆಳದಿಂಗಳ ಸಂಗೀತ ಕಾರ್ಯಕ್ರಮದಲ್ಲಿ ಪಂ.ಫತೇ ಅಲಿಖಾನ್ ಸಿತಾರ್ ಹಾಗೂ ಪಂ.ಮುರಾದ್ ಅಲಿ ಖಾನ್ ಸಾರಂಗಿಯಲ್ಲಿ ಜುಗಲ್ ಬಂದಿ ನಡೆಸಿದರು, ಪಂ.ರವೀಂದ್ರ ಯಾವಗಲ್ ಪಕ್ವ ವಾದ್ಯದಲ್ಲಿ ಸಾಥ್ ನೀಡಿದರು.

Leave a Reply

comments

Related Articles

error: