ಮೈಸೂರು

ಚಿಣ್ಣರ ವೇಷಭೂಷಣ ಸ್ಪರ್ಧೆ

ಸ್ಫಟಿಕ ವಿದ್ಯಾಲಯದ ಮಾಂಟೇಸರಿ ಶಾಲಾ ಮಕ್ಕಳಿಂದ ಈಚೆಗೆ ವೇಷಭೂಷಣ ಸ್ಪರ್ಧೆ ನಡೆಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಸ್.ಬಿ.ಎಂ.ಮಂಜು, ಕಾರ್ಯದರ್ಶಿ ವೈಶಾಲಿ.ಎಸ್.ಕೆ. ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕಿ.ಟಿ.ಎ.ರೇಖಾ, ಸರಸ್ವತಿ ಹಾಗೂ ವಿದ್ಯಾಲಯದ ಸಿಬ್ಬಂದಿಯಾದ ನೀತು, ಶ್ವೇತಾ, ರಶ್ನಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: