ಸುದ್ದಿ ಸಂಕ್ಷಿಪ್ತ

ಫೆ.2ರಂದು ಶ್ರೀ ಶಿವಕುಮಾರ ಸ್ವಾಮೀಜಿಗಳ ನುಡಿ ನಮನ

ಮೈಸೂರು,ಜ.31 :  ವೀರಶೈವ ಸಾಂಸ್ಕೃತಿಕ ವೇದಿಕೆ ಮಹಾಮನೆಯಿಂದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ಹಾಗೂ ನುಡಿನಮನವನ್ನು ಫೆ.2ರ ಸಂಜೆ 5.30ಕ್ಕೆ ಕನಕದಾಸ ನಗರದ ಸುಪ್ರೀಂ ಪಬ್ಲಿಕ್ ಸ್ಕೂಲ್ ನಲ್ಲಿ ಏರ್ಪಡಿಸಲಾಗಿದೆ.

ಕುದೇರುಮಠದ ಶ್ರೀ ಗುರುಶಾಂತಸ್ವಾಮೀಜಿಯವರು ಇರುವರು. ನಿವೃತ್ತ ಪ್ರಾಂಶುಪಾಲರಾದ ಡಾ.ಬಿ.ಎಸ್.ಪರ್ವತರಾಜು ನುಡಿ ನಮನ ಸಲ್ಲಿಸುವರು. ಮಹಾಮನೆ ಅಧ್ಯಕ್ಷ ಫಾಲಾಕ್ಷಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: