ಸುದ್ದಿ ಸಂಕ್ಷಿಪ್ತ

ಮಾಜಿ ಸೈನಿಕರಿಗಾಗಿ ಉದ್ಯೋಗ ಅವಕಾಶ

ಹಾಸನ (ಜ.31): ಮಾಜಿ ಸೈನಿಕರ ಅಂಶದಾಯಿ ಆರೋಗ್ಯ ಯೋಜನೆಯ ಪಾಲಿಕ್ಲಿನಿಕ್, ಹಾಸನದಲ್ಲಿ ಫಾರ್ಮಸಿಸ್ಟ್, ಅಂಬ್ಯೂಲನ್ಸ್ ಡ್ರೈವರ್ ಹಾಗೂ ಚೌಕಿದಾರ ಹುದ್ದೆಗಳು ಖಾಲಿ ಇದ್ದು ಅವು ಗುತ್ತಿಗೆ ಆಧಾರದಲ್ಲಿರುತ್ತವೆ, ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ಫೆ.01 ಹಾಗೂ ಮೌಖಿಕ ಸಂದರ್ಶನ ಫೆ.5 ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08172-246466 ನ್ನು ಸಂಪರ್ಕಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: