ಸುದ್ದಿ ಸಂಕ್ಷಿಪ್ತ

ಶ್ರೀಲಲಿತಾ ಉಳಿಯಾರು ರಿಂದ ಕುಕ್ಕೆ ಕ್ಷೇತ್ರದಲ್ಲಿ ಹರಿಕಥೆ

ಮೈಸೂರು,ಫೆ.1 : ನಗರದ ಎಸ್ ಡಿ ಎಂ ಪದವಿ ಕಾಲೇಜಿನ ಪ್ರಥಮ ಬಿ.ಎಸ್ಸಿ ವಿದ್ಯಾರ್ಥಿ ವಿದ್ವಾನ್ ಶ್ರೀಲಲಿತಾ ಉಳಿಯಾರು ಅವರು  ಕುಕ್ಕೆ ಶ್ರೀಕ್ಷೇತ್ರದಲ್ಲಿ ‘ಸ್ಕಂದ ಚರಿತ್ರೆ’ಯಲ್ಲಿ ಹರಿಕಥೆ ನಡೆಸಿಕೊಟ್ಟರು. ಪಕ್ಕ ವಾದ್ಯದಲ್ಲಿ ವಿದ್ವಾನ್ ರಾಮಚಂದ್ರ ಅರಳಿತ್ತಾಯ, ಸಂತೋಷ್ ಮತ್ತು ಶ್ರೀಹರಿ ಉಳಿಯಾರು ಸಹಕಾರ ನೀಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: