ಸುದ್ದಿ ಸಂಕ್ಷಿಪ್ತ

‘ರಸಪ್ರಶ್ನೆ 2019’ ನಾಳೆ

ಮೈಸೂರು,ಫೆ.1 : ಗೋಪಾಲಸ್ವಾಮಿ ಶಿಶುವಿಹಾರ ಪ್ರೌಡಶಾಲೆಯಿಂದ ಶಾಲಾ ವಿದ್ಯಾರ್ಥಿಗಳಿಗೆ ‘ರಸಪ್ರಶ್ನೆ 2019’ ಕಾರ್ಯಕ್ರಮವನ್ನು ನಾಳೆ ಬೆಳಗ್ಗೆ 9 ಗಂಟೆಯಿಂದ ಏರ್ಪಡಿಸಲಾಗಿದೆ.

ಸ್ಪರ್ಧೆಯ ವಿಜೇತರಿಗೆ ಮೊದಲ ಬಹುಮಾನ ಎರಡು ಸಾವಿರ, ಎರಡನೇ ಸಾವಿರದ ಐನೂರು, ಮೂರನೇ ಸಾವಿರ ರೂ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಫಲಕ ನೀಡಲಾಗುವುದು ಇದರೊಂದಿಗೆ ಇನ್ನೂ ಮೂರು ಸಮಾಧಾನಕರ ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: