ಸುದ್ದಿ ಸಂಕ್ಷಿಪ್ತ

ಕೃಷ್ಣೇಗೌಡನ ಆನೆ ನಾಟಕ ಪ್ರದರ್ಶನ ನಾಳೆ

ಮೈಸೂರು,ಫೆ.2 : ರಂಗಾಯಣದ ವಾರಾಂತ್ಯ ಪ್ರದರ್ಶನದಲ್ಲಿ ಆರ್.ನಾಗೇಶ್ ಅವರ ನಿರ್ದೇಶನದ ‘ಕೃಷ್ಣೇಗೌಡನ ಆನೆ’ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಸಂಜೆ 6.30ಕ್ಕೆ ರಂಗಾಯಣದ ಭೂಮಿಗೀತದಲ್ಲಿ, ರಂಗಾಯಣದ ಕಲಾವಿದರ ತಂಡವು ಅಭಿನಯಿಸಲಿದೆ. ಹೆಚ್.ಕೆ.ದ್ವಾರಕನಾಥ್ ರಂಗ ವಿನ್ಯಾಸ, ಮಹದೇವ್ ವಸ್ತ್ರವಿನ್ಯಾಸ ಮಾಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: