ಸುದ್ದಿ ಸಂಕ್ಷಿಪ್ತ

ಕರವೇ ಗೆ ನೇಮಕ

ಮೈಸೂರು,ಫೆ.2 : ಕರ್ನಾಟಕ ಕನ್ನಡ ವೇದಿಕೆಯ ನರಸಿಂಹರಾಜ ಕ್ಷೇತ್ರದ ಅಧ್ಯಕ್ಷರಾಗಿ ಆರ್.ಅಕ್ಷಯ್ ಕುಮಾರ್ ಅವರನ್ನು ನೇಮಿಸಿ ಆದೇಶಿಸಿ ರಾಜ್ಯಾಧ್ಯಕ್ಷ ಸುರೇಶ್ ಬಾಬು ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: