ಸುದ್ದಿ ಸಂಕ್ಷಿಪ್ತ

ಪುರಂದರ ದಾಸರ ಆರಾಧನೆ : ವಿಜೇತರ ಪಟ್ಟಿ

ಮೈಸೂರು,ಫೆ.2 : ಜಯಲಕ್ಷ್ಮೀಪುರಂನ ಶ್ರೀರಾಘವೇಂದ್ರ ಸ್ವಾಮಿ ಸೇವಾ ಸಮಿತಿ ವತಿಯಿಂದ ಪುರಂದರ ದಾಸರ ಆರಾಧನಾ ಮಹೋತ್ಸವದ ಅಂಗವಾಗಿ ಕಳೆದ ಜ.27ರಂದು ಆಯೋಜಿಸಿದ್ದ ಮಕ್ಕಳ ದೇವರನಾಮ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿ ಈ ರೀತಿ ಇದೆ.

ಸಬ್ ಜೂನಿಯರ್  : ಅಂಜನಾಮಾಟಮ್, ಸುಘೋಷ್, ಶ್ರೀರಂಗಚಕ್ರವರ್ತಿ,

ಜೂನಿಯರ್ ವಿಭಾಗ : ಶ್ರೀಧನ್ಯ ಗುರುರಾಜ, ಸ್ಕಂದ, ಪೂರ್ವಿಕ ಕೆ.ರಾಜ್.

ಸೀನಿಯರ್ ವಿಭಾಗ : ಪೂರ್ವಿತಾ, ಸಾನ್ವಿ ಆರ್. ಪ್ರಭು, ಪ್ರವೀಣ್ ಇವರುಗಳು ಅನುಕ್ರಮವಾಗಿ ಪ್ರಥಮ, ದ್ವೀತಿಯ, ತೃತೀಯ ಬಹುಮಾನಗಳಿಸಿದ್ದಾರೆ. ಇವರೊಂದಿಗೆ ಸಮಧಾನಕಾರ ಬಹುಮಾನವನ್ನು ನೀಡಲಾಗುತ್ತಿದೆ. (ಕೆ.ಎಂ.ಆರ್)

Leave a Reply

comments

Related Articles

error: