ಸುದ್ದಿ ಸಂಕ್ಷಿಪ್ತ

ರಮ್ಯ ನಾಗೇಶ್‍ಗೆ ಪಿಎಚ್‍ಡಿ

ಡಾ.ಕೆ.ಕಲಾಚನ್ನೇಗೌಡ ಅವರ ಮಾರ್ಗದರ್ಶನದಲ್ಲಿ ರಮ್ಯ ನಾಗೇಶ್ ಅವರು ‘Snake charmers at cross road – A sociological study of a marginalised group’ ವಿಷಯವಾಗಿ ಇಂಗ್ಲಿಷ್‍ನಲ್ಲಿ ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯವೂ ಪಿಎಚ್‍ಡಿ ಪದವಿಯನ್ನು ನೀಡಿದೆ. ವಿವಿಯ ಘಟಿಕೋತ್ಸವದಂದು ಡಾಕ್ಟರೇಟ್ ಪ್ರದಾನ ಮಾಡಲಾಗುವುದು.

Leave a Reply

comments

Related Articles

error: