ಸುದ್ದಿ ಸಂಕ್ಷಿಪ್ತ

ಫೆ.7 ರಿಂದ ರಾಷ್ಟ್ರಮಟ್ಟದ ಸಮ್ಮೇಳನ

ಮೈಸೂರು,ಫೆ.5 : ಮೈವಿವಿಯ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆಯ ನೀತಿ ಅಧ್ಯಯನ ಕೇಂದ್ರದ ದಶಮಾನೋತ್ಸವ ಅಂಗವಾಗಿ ಐಸಿಎಸ್ಎಸ್ಆರ್ ನವದೆಹಲಿ ಪ್ರಾಯೋಜಕತ್ವದಲ್ಲಿ ‘ಭಾರತದಲ್ಲಿ ಕೃಷಿ ಬಿಕ್ಕಟ್ಟು ಮತ್ತು ರೈತರ ಆತ್ಮಹತ್ಯೆ : ಕಾರಣಗಳು ಪರಿಣಾಮಗಳು ಮತ್ತು ಪರಿಹಾರಗಳು’ ವಿಷಯವಾಗಿ ರಾಷ್ಟ್ರಮಟ್ಟದ ಸಮ್ಮೇಳನವನ್ನು ಫೆ.7,8ರಂದು ವಿವಿಯಲ್ಲಿ ಏರ್ಪಡಿಸಲಾಗಿದೆ.

ಆಸಕ್ತ ಅಧ್ಯಾಪಕರು, ಸಂಶೋಧಕರು, ಕಾಲೇಜು ಶಿಕ್ಷಕರು, ಪ್ರಗತಿಪರ ರೈತರು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಭಾಗಹಿಸಬಹುದಾಗಿದೆ. ವಿವರಗಳಿಗೆ ಮೊ.ಸಂ. 9480771681 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: